000 02829nam a22001817a 4500
999 _c5229
_d5229
020 _a8173020035
020 _a9788173020032
082 _a635
_bNAR
100 _a ಪಿ. ನಾರಾಯಣ ಸ್ವಾಮಿ
100 _aP. NARAYANASWAMY
245 _aಬಳ್ಳಿ ತರಕಾರಿಗಳು (BALLI TARAKAARIGALU)
260 _aಬೆಂಗಳೂರ
_bನವಕರ್ನಾಟಕ ಪಬ್ಲಿಕೇಷನ್ ಪ್ರೈವೆಟ್ ಲಿಮಿಟೆಡ್
_c2017
300 _a61
500 _aಹೊಸ ಅಡುಗೆ ಕುರಿತ ಪುಸ್ತಕಗಳು ಸಾಕಷ್ಟು ಬರುತ್ತಿವೆ. ಹಾಗೇ ಸಸ್ಯಗಳ ಕುರಿತ ಪುಸ್ತಕಗಳಿಗೂ ಕೊರತೆ ಇಲ್ಲ. ನಾವು ಬಳಸುವ ತರಕಾರಿಗಳ ಕುರಿತಾದರೂ ನಮಗೆ ಎಷ್ಟುಮಟ್ಟಿನ ಪರಿಚಯವಿದೆ ? ಈ ತರಕಾರಿಗಳು ಯಾವ ಯಾವ ಕಡೆಯಿಂದ ಬಂದು ನಮ್ಮ ಆಹಾರದಲ್ಲಿ ಉಪಯೋಗವಾಗುತ್ತಿರಬಹುದು ? ಈ ಕಲ್ಪನೆ ನಮಗೆ ಎಂದಾದರೂ ಬಂದುದುಂಟೇ ? ನಾವು ಉಪಯೋಗಿಸುವ ತರಕಾರಿಗಳಲ್ಲಿರುವ ಔಷಧೀಯ ಗುಣಗಳು, ಪೋಷಕಾಂಶಗಳು, ಆಹಾರದಲ್ಲಿ ಬಳಕೆಯಾಗುವ ವಿಧಾನಗಳು, ತರಕಾರಿಗಳನ್ನು ಬೆಳೆಸುವ ಬಗೆ, ಕೀಟಗಳಿಂದ ಅವನ್ನು ರಕ್ಷಿಸುವ ಬಗೆ ಇತ್ಯಾದಿ ಸಮಗ್ರ ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಬರೆದಿರುವ ಪುಸ್ತಕಗಳು ಕನ್ನಡದಲ್ಲಿ ಇಲ್ಲವೇ ಇಲ್ಲವೆನ್ನಬಹುದು. ಈ ಪುಸ್ತಕ ಮೇಲಿನ ಕೊರತೆಯನ್ನು ತುಂಬಿಸುವ ಒಂದು ಪ್ರಾಮಾಣಿಕ ಪ್ರಯತ್ನ. ತಕರಾರಿಗಳನ್ನು ಬೆಳೆಸುವ ಬಗ್ಗೆ ಸಾಕಷ್ಟು ತಿಳಿವಳಿಕೆಯಿರುವ, ಕೃಷಿ ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರು ಸಸ್ಯಮೂಲ ಹಾಗೂ ಬೆಳವಣಿಗೆ ಕುರಿತು, ತರಕಾರಿಯಲ್ಲಿನ ಔಷಧೀಯ ಗುಣಗಳು ಹಾಗೂ ಪಾಕ ಶಾಸ್ತ್ರದಲ್ಲಿ ಅವುಗಳ ಉಪಯೋಗ ಕುರಿತು ವೈದ್ಯಕೀಯ ಕಾಲೇಜಿನ ದ್ರವ್ಯಗುಣ ವಿಭಾಗದ ಅಧ್ಯಾಪಕರು ಈ ಪುಸ್ತಕ ಬರೆದಿರುವುದು ಇದರ ವೈಶಿಷ್ಟ್ಯ.
700 _aಎಲ್. ವಸಂತ
700 _aL. Vasanta
942 _cBK